Blanket Distribution for Hostel Students



Distribution of blankets for hostel students

ತಾ 4/12/2022 ಪೂರ್ಣಧಾರ ಟ್ರಸ್ಟ್ ವತಿಯಿಂದ AKS ವಿದ್ಯಾಮಾನ್ಯ ಲೋಕಮಾನ್ಯ ಗುರುಕುಲ, ಮಾಲೂರು. ಇಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹೊದಿಕೆಗಳನ್ನು ವಿತರಿಸಲಾಯಿತು. ಈ ಗುರುಕುಲದ ಮಕ್ಕಳಿಗೆ ಶಾಲಾ ಪಾಠದ ಜೊತೆ ಜೊತೆಗೆ ವೇದಾಧ್ಯಯನ ಮತ್ತು, ಪೌರೋಹಿತ್ಯ ವನ್ನೂ, ಉತ್ತಮ ಸಂಸ್ಕಾಗಳನ್ನು ಕಲಿಸಿ ಕೊಡಲಾಗುತ್ತಿದೆ.ಕಾರ್ಯಕ್ರಮದಲ್ಲಿ ಗುರುಕುಲದ ಸ್ಥಾಪಕರಾದ ಅಂಜನ ಶರ್ಮ ರವರು ಉಪಸ್ಥಿತರಿದ್ದರು.

On 4/12/2022, on behalf of Poorna Dhara Trust, AKS Vidyamanya Lokamanya Gurukula, Malur. Blankets were distributed to the students who are doing studies here. Teaching the children of this Gurukul along with school lessons, Veda studies and, Priesthood, good cultures.

Featured in Newspaper