Distribution of necessary items for children from Poornadhara Trust on Aug 15th
ಆಗಸ್ಟ್ 15 . 2022 ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ಹೊಸಕೋಟೆ ತಾಲೂಕಿನ ವಳಗೆರೆ ಗ್ರಾಮದ ಸರ್ಕಾರಿಪ್ರಾಥಮಿಕ ಶಾಲೆಯ ಮಕ್ಕಳಿಗೆ ಪೂರ್ಣ ಧಾರ ಟ್ರಸ್ಟ್ ನ ವತಿಇಂದ ನೋಟ್ ಬುಕ್, ಪೆನ್ ಪೆನ್ಸಿಲ್ಬಾಕ್ಸ್ ಗಳನ್ನ ವಿತರಿಸಲಾಯಿತು.ಮಕ್ಕಳ ಶಿಕ್ಷಣಕ್ಕೆ ಒತ್ತುಕೊಟ್ಟು ಅವರ ಅಭಿವೃದ್ಧಿ ಹಾಗೂಕಲಿಕೆಗೆ ಸಹಕರಿಸುವ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು ಮತ್ತೊಂದು ಹೆಜ್ಜೆ ಇಡುತ್ತಿದೆ
Notebooks and pencil boxes were distributed to the children of Government Primary School in Valagerepur village of Hosakote taluk on behalf of the 75th Independence Day.
Gallery





Featured in Newspaper

