ಪೂರ್ಣ ಧಾರ ಟ್ರಸ್ಟ್ ನ ವತಿಇಂದ ಸಕಾ೯ರಿ ಹಿರಿಯ ಪ್ರಾಥಮಿಕ ಹಾಗೂಪ್ರೌಢಶಾಲೆ, ಜೋಡಿ ಹುಸ್ಕೂರು, ಹೊಸಕೋಟೆ. ಇಲ್ಲಿಯೋಗ ದಿನದ ಅಂಗವಾಗಿ ಯೋಗಾಸನ ತರಬೇತಿ ನೀಡಿ ಮಕ್ಕಗೆ ಇದರ ಪ್ರಯೋಜನ ಹಾಗೂ ಮಹತ್ವದ ಬಗ್ಗೆ ತಿಳಿಸಲಾಯಿತು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಹಾಗಾಗಿ ಶಾಲೆಯ ಆವರಣದಲ್ಲಿ ಸಸಿ ನೆಡುವ ಕಾಯ೯ಕ್ರಮ, ಹಾಗೂ Cybercrime ಮತ್ತು Drug awareness ಬಗ್ಗೆ ಮಕ್ಕಳಲ್ಲಿ ತಿಳುವಳಿಕೆ ಮೂಡಿಸಲಾಯಿತು.

