ಪೂರ್ಣಧಾರ ಟ್ರಸ್ಟ್ ನ ವತಿಯಿಂದ ವಿವೇಕಾನಂದ ಶಾಲೆ ಹೊಸಕೋಟೆ ಯಲ್ಲಿ ವಿದ್ಯಾರ್ಥಿಗಳಿಗೆ ಯೋಗ , ಪ್ರಾಣಾಯಾಮ, ಮೆಡಿಟೇಶನ್ ಆರೋಗ್ಯ ಹಾಗೂ ಸ್ವಚತೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮ ವನ್ನ ಶೀಮತಿ ಚಂದನ, ಹೆಲ್ತ್, ಫಿಟ್ಟನೆಸ್,ಯೋಗ ತರಬೇತುದಾರರು, ತಪಸ್ ಸಂಸ್ಥೆಯ ಸಂಸ್ಥಾಪಕರು ನಡೆಸಿಕೊಟ್ಟರು.

