Masuru Village Women Empowerment

ತಾ 3/1/2023 ರಂದು ಪೂರ್ಣಧಾರ ಟ್ರಸ್ಟ್ ವತಿಯಿಂದ ಚಂದಾಪುರದ ಮಸೂರು ಗ್ರಾಮದ ಮಹಿಳೆಯರಿಗೆ ,ಮಹಿಳಾ ಸ್ವಾವಲಂಬನೆ ಬಗ್ಗೆ ಮಾರ್ಗದರ್ಶನ ಕಾರ್ಯಕ್ರಮವನ್ನು ನಡೆಸಲಾಯಿತು.ಗ್ರಾಮದ ಮಹಿಳೆಯೆಲ್ಲರೂ ಉತ್ಸಾಹದಿಂದ ಪಾಲ್ಗೊಂಡರು. ಇಲ್ಲಿ ಹೊಲಿಗೆ ತರಬೇತಿ ನೀಡಲಾಗುತ್ತಿದ್ದು ಟ್ರಸ್ಟ್ ವತಿ ಇಂದ ಅವರಿಗೆ ಸ್ವ ಉದ್ಯೋಗದ ಬಗ್ಗೆ ಮಾಹಿತಿ ನೀಡಲಾಯಿತು.

On 02/01/23, Poornadhara Trust conducted a guidance program for women of Masuru village of Chandapur on women’s self-reliance. All the women of the village participated with enthusiasm. Sewing training was being given here and informed about self employment by the trust.

Featured in Newspaper